- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪೊಲೀಸ್ ಸಿಬ್ಬಂದಿಗಳಿಗೆ ಆಯುರ್ ಕ್ಯೂರ್ ವಿತರಣೆ

ಪೊಲೀಸ್ ಸಿಬ್ಬಂದಿಗಳಿಗೆ ಆಯುರ್ ಕ್ಯೂರ್ ವಿತರಣೆ

ಬಸವನಬಾಗೇವಾಡಿ : ವಿಜಯಪುರ ರಸ್ತೆಯಲ್ಲಿರುವ ಆಯುರ್ ಕ್ಯೂರ್ ಸೆಂಟರ್ (ಆಯುರ್ವೇಕ ಔಷಧಿಗಳ ಸಂಸ್ಥೆ) ನೇತೃತ್ವದಲ್ಲಿ ಕೊರೋನಾ ವಾರಿರ್ಯಸ್‌ಗಳಾ ಪೊಲೀಸ್ ಇಲಾಖೆಯ ಸಿಬ್ಬಂದಿವರಿಗೆ ರೋಗ ನಿರೋಧಕ ಶಕ್ತಿವರ್ಧಕ ಔಷಧಿಯನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಆಯುರ್ ಕ್ಯೂರ್ ಸಂಟರ್‌ನ ಉದ್ಯೋಗ ಪ್ರಮೋಟರ್ ಸುನೀಲ ಮನಗೂಳಿ, ನ್ಯಾಯವಾದಿ ಶಿವಾನಂದ ಒಣರೊಟ್ಟಿ ಮಾತನಾಡಿ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೌರಕಾರ್ಮಿಕರು ಕೋವಿಡ್ ನಿಯಂತ್ರಣಕ್ಕಾಗಿ ಹಗಲ-ಇರಳು ಶ್ರಮಿಸುವವರ ವಾರಿರ್ಯಸ್‌ಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಹಾಗಾಗಿ ಅವರಲ್ಲಿ ಕೋವಿಡ್ ವೈರಾಣು ಹರಡದಂತೆ ಆಯುರ್ ಕ್ಯೂರ್‌ನ ಔಷಧಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಅರುಣಕುಮಾರ ಕೋಳೂರ, ಪೊಲೀಸ್ ಠಾಣೆಯ ಪಿಐ ಬಸವರಾಜ ಪಾಟೀಲ, ಪೊಲೀಸ್ ಸಿಬ್ಬಂದಿಗಳಾದ ವಿಜಯ ದುಂದಗಿ, ಜಗದೀಶ ತಕ್ಕೊಂಡ, ಚಿಗರಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!