- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕನವೋದಯ ಶಾಲೆಗೆ ಅನುಶ್ರೀ ಆಯ್ಕೆ. ಶಿಕ್ಷಕರಿಂದ ಅಭಿನಂದನೆ

ನವೋದಯ ಶಾಲೆಗೆ ಅನುಶ್ರೀ ಆಯ್ಕೆ. ಶಿಕ್ಷಕರಿಂದ ಅಭಿನಂದನೆ

ಜಮಖಂಡಿ : ತಾಲೂಕಿ ಜಂಬಗಿ ಬಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅನುಶ್ರೀ ಅಪ್ಪೇಶ್ ಪೋತರಾಜ ವಿದ್ಯಾರ್ಥಿನಿ ಕೇಂದ್ರ ಸರಕಾರದ ಅಧಿನಿದಲ್ಲಿರುವ ಜವಹಾರ ನವೋದಯ ವಿದ್ಯಾಲಯ ವಸತಿ ಶಾಲೆಗೆ ಆಯ್ಕೆಯಾಗಿದ್ದಾಳೆ.

ಮುಖ್ಯ ಗುರುಗಳಾದ ರಘು ಹಿರೇಮಠ ಮಾತನಾಡಿ, ವಿದ್ಯಾರ್ಥಿ ಅನುಶ್ರೀ ಆಯ್ಕೆಯಾಗುವ ಮೂಲಕ ನಮ್ಮ ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾಳೆ. ನಮ್ಮೆಲ್ಲರಿಗೂ ಇದು ಸಂತೋಷದ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಶಾಲೆಯ ಎಸ್ ಡಿಎಂಸಿ ಅದ್ಯಕ್ಷರು, ಸರ್ವ ಸದಸ್ಯರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!