- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕನದಿಯ ದಡದಲ್ಲಿ ರಾಶಿ ರಾಶಿ ಮೀನುಗಳ ಮಾರಣಹೋಮ

ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳ ಮಾರಣಹೋಮ

ಬಾಗಲಕೋಟೆ : ಸಕ್ಕರೆ ಕಾರ್ಖಾನೆಗಳ ತ್ಯಾಜ್ಯವನ್ನು ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯಲ್ಲಿ ಮೀನುಗಳ‌ ಮಾರಣಹೋಮ ನಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ‌ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಬಳಿಯ ನದಿದಡದಲ್ಲಿ ನಡೆದಿದೆ.

ಘಟಪ್ರಭಾ ನದಿದಡದಲ್ಲಿ ಒಟ್ಟು ೮ ಸಕ್ಕರೆ ಕರ್ಖಾನೆಗಳು ಇದ್ದು, ಕಾರ್ಖಾನೆಗಳ ಮೊಲ್ಯಾಸಿಸ್ವನ್ನು ನೇರವಾಗಿ ನದಿಗೆ ಹರಿಬಿಡುತ್ತಿರುವುದರಿಂದ ನದಿಯಲ್ಲಿರುವ ಜಲಚರಗಳ ಮಾರಣ ಹೋಮವಾಗಿವೆ. ಅಲ್ಲದೇ, ಪ್ರತೀವರ್ಷ ಇದೇ ರೀತಿ ಜಲಚರ ಪ್ರಾಣಿಗಳು ಸತ್ತುಬೀಳುತ್ತಿವೆ. ಅದರಂತೆ ಈಗ ಕಾರ್ಖಾನೆ ತ್ಯಾಜ್ಯದಲ್ಲಿರುವ ಕೆಮಿಕಲ್ಸ್ ನಿಂದ ನದಿದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ತೇಲುತ್ತಿವೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!