- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನಗರಕ್ಕೆ ರಾಜ್ಯಪಾಲರ ಬೇಟಿ. ರಾತ್ರೋ ರಾತ್ರಿ ರಸ್ತೆ ರಿಪೇರಿ

ನಗರಕ್ಕೆ ರಾಜ್ಯಪಾಲರ ಬೇಟಿ. ರಾತ್ರೋ ರಾತ್ರಿ ರಸ್ತೆ ರಿಪೇರಿ

ವಿಜಯಪುರ: ಇಂದು ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ತಗ್ಗು-ಗುಂಡಿಗಳಿಂದ ಹದಗೆಟ್ಟಿದ್ದ ರಸ್ತೆಗಳನ್ನು ರಾತ್ರೋ ರಾತ್ರಿ ರಿಪೇರಿ ಮಾಡಲಾಗುತ್ತಿದೆ.

ಇಂದು ಸಾಯಂಕಾಲ 4.25ಕ್ಕೆ ವಿಜಯಪುರ ನಗರದ ಗೋಳಗುಮ್ಮಟ ಹಾಗೂ ಬಾರಾಕಮಾನ್ ವನ್ನು ವಿಕ್ಷಿಸಲಿದ್ದು, ರಾಜ್ಯಪಾಲರು ಬರುವ ಮಾರ್ಗದ ರಸ್ತೆಗಳನ್ನು ದಿಢೀರ್ ಡಾಂಬರೀಕರಣ ಮಾಡಕಾಗುತ್ತಿರುವುದು ಕಂಡುಬಂದಿದೆ.

ಎರಡು ವರ್ಷಗಳಿಂದ ಹದಗೆಟ್ಟಿದ್ದ ಗೋಳಗುಮ್ಮಟ ರಸ್ತೆಯಿಂದಾಗಿ ಜನರು ಹೈರಾಣಾಗಿದ್ದರು. ರಸ್ತೆಯ ತಗ್ಗು ಗುಂಡಿಗಳಲ್ಲಿ ಬಿದ್ದು ಬೈಕ್ ಸವಾರರು ಗಾಯಗೊಂಡ ಹಲವಾರು ಘಟನೆಗಳು ಕೂಡಾ ನಡೆದಿದ್ದವು. ಆದರೆ, ಇದೀಗ ರಾಜ್ಯಪಾಲರು ಆಗಮಿಸುತ್ತಿರುವ ಕಾರಣ ರಸ್ತೆ ದುರಸ್ತಿ ಮಾಡಿರುವುದರಿಂದ ಸಂಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ‌.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!