- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಡಿಸಿಎಂ ಪುತ್ರ ಚಿದಾನಂದ ಸವದಿ ಕಾರು ಅಪಘಾತ. ಓವ೯ ಸಾವು

ಡಿಸಿಎಂ ಪುತ್ರ ಚಿದಾನಂದ ಸವದಿ ಕಾರು ಅಪಘಾತ. ಓವ೯ ಸಾವು

ಬಾಗಲಕೋಟ : ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಅಪಘಾತಕ್ಕೀಡಾಗಿ, ಓವ೯ ಸಾವಿಗೀಡಾದ ಘಟನೆ ಬಾಗಲಕೋಟ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿ ನಡೆದಿದೆ.

ಡಿಸಿಎಂ ಲಕ್ಷ್ಮಣ ಪುತ್ರ ಚಿದಾನಂದ ಸವದಿ ಅವರೇ ಕಾರು ಚಲಾಯಿಸುತ್ತಿದ್ದು, ಕಾರ್ ನಲ್ಲಿ ಇಲಕಲ್ ದಿಂದ ವಿಜಯಪುರ ಕ್ಕೆ ತೆರಳುತ್ತಿದ್ದಾಗ, ಕೂಡಲಸಂಗಮ ಕ್ರಾಸ್ ಬಳಿ ಹೊಲದಿಂದ ಮರಳುವಾಗ ವ್ಯಕ್ತಿಯೊಬ್ಬನ ಬೈಕ್ ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿ ಕೂಡ್ಲಪ್ಪ ಎಂಬುವ ವ್ಯಕ್ತಿ ಬೈಕ್ ಸವಾರನಾಗಿದ್ದು, ಕಾರ್ ಡಿಕ್ಕಿ ಹೊಡೆದ ಪರೀಣಾಮ ತಲೆ & ಸೊಂಟಕ್ಕೆ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಕೂಡ್ಲೆಪ್ಪ ಸಾವನ್ನಪ್ಪಿದ್ದಾನೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!