- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಿಲ್ಲೆಯಲ್ಲಿ ಇಂದು 9 ಜನ ಕೋವಿಡ್ ಸೋಂಕಿತರ ಸಾವು

ಜಿಲ್ಲೆಯಲ್ಲಿ ಇಂದು 9 ಜನ ಕೋವಿಡ್ ಸೋಂಕಿತರ ಸಾವು

ವಿಜಯಪುರ : ಜಿಲ್ಲೆಯಲ್ಲಿ ಒಂಬತ್ತು  ಜನ ಕೋವಿಡ್  ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ  ಪಿ ಸುನೀಲಕುಮಾರ   ಅವರು ತಿಳಿಸಿದ್ದಾರೆ.

ಕೋವಿಡ್ ಸೋಂಕಿತ   71 ವರ್ಷದ ವೃದ್ದೆ ರೋಗಿ ಸಂಖ್ಯೆ 1698979, 40 ವರ್ಷದ ವೃದ್ಧ ರೋಗಿ ಸಂಖ್ಯೆ 1517183,   70 ವರ್ಷದ ವೃದ್ಧ   ರೋಗಿ ಸಂಖ್ಯೆ 1723392 , 65 ವರ್ಷದ  ವೃದ್ಧೆ  ರೋಗಿ ಸಂಖ್ಯೆ   1896157, 75 ವರ್ಷದ ವೃದ್ಧ ರೋಗಿ ಸಂಖ್ಯೆ 1896158 , 35 ವರ್ಷದ ಸ್ತ್ರೀ  ರೋಗಿ ಸಂಖ್ಯೆ 1944420, 71 ವರ್ಷದ ವೃದ್ಧ ರೋಗಿ ಸಂಖ್ಯೆ 1794140, 45 ವರ್ಷದ  ಸ್ತ್ರೀ  ರೋಗಿ ಸಂಖ್ಯೆ 1845093, ಅದರಂತೆ  46 ವರ್ಷದ ವೃದ್ದ ರೋಗಿ ಸಂಖ್ಯೆ ರೋಗಿಗಳು ಮೃತರಾಗಿದ್ದಾರೆ.

ಸಾವಿಗೀಡಾದವರ ಅಂತ್ಯಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!