- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಾಂಭವ ಯುವ ಸೇನಾ ತಾಲೂಕ ಅಧ್ಯಕ್ಷರಾಗಿ ಮಹೇಶ ಮಾದರ ನೇಮಕ

ಜಾಂಭವ ಯುವ ಸೇನಾ ತಾಲೂಕ ಅಧ್ಯಕ್ಷರಾಗಿ ಮಹೇಶ ಮಾದರ ನೇಮಕ

ಬಸವನಬಾಗೇವಾಡಿ : ತಾಲೂಕಿನ ಕೊಡಗಾನೂರ ಗ್ರಾಮದ ಮಹೇಶ ಮಾದರ ಅವರನ್ನು ಜಾಂಭವ ಯುವ ಸೇನಾ (ರಿ) ತಾಲೂಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ಎಂ.ರಮೇಶ ಚಕ್ರವರ್ತಿ ಅವರ ನಿರ್ದೇಶನ ಮೇಲೆ ನೇಮಕ ಮಾಡಿ ಜಿಲ್ಲಾಧ್ಯಕ್ಷ ಮಲಕಪ್ಪ ಬಾಗೇವಾಡಿ ಮಹೇಶ ಮಾದರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!