- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಜಮಖಂಡಿಯಲ್ಲಿ ಭೀಕರ ಹತ್ಯೆ. ಒಂದೇ ಕುಟುಂಬದ ನಾಲ್ಕು ಸಹೋದರರ ಸಾವು

ಜಮಖಂಡಿಯಲ್ಲಿ ಭೀಕರ ಹತ್ಯೆ. ಒಂದೇ ಕುಟುಂಬದ ನಾಲ್ಕು ಸಹೋದರರ ಸಾವು

ಜಮಖಂಡಿ : ತಾಲೂಕಿಮ ಮದರಖಂಡಿಯಲ್ಲಿ ಆಸ್ತಿ‌‌ ವಿಚಾರವಾಗಿ ನಾಲ್ಕು ಜನ ಸಹೋದರರನ್ನು ಮಾರಕಾಸ್ತ್ರಗಳಿಂದ ಕೋಲೆ‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹಣಮಂತ ಮುದರಡ್ಡಿ (45), ಬಸವರಾಜ ಮುದರಡ್ಡಿ(37), ಈಶ್ವರ ಮುದರಡ್ಡಿ (35), ಮಲ್ಲು ಮುದರಡ್ಡಿ (33) ನಾಲ್ಕು ಜನ ಸಹೋದರರು ಕೋಲೆಯಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸಣ್ಣೆರಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲವಾರು ವರ್ಷಗಳಿಂದ ಈ‌ ಎರಡು‌ ಮನೆತನದ ನಡುವೆ ಆಸ್ತಿ ವಿಚಾರಕ್ಕೆ ಒಳಜಗಳ ಇತ್ತು, ಒಂದೇ ದಿನ ಒಂದೇ ಕುಟುಂಬದ ನಾಲ್ಕು ಕೊಲೆಯಾಗಿದ್ದು ಘಟನೆಯು ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ.

ಈ ಘಟನೆ ಕುರಿತಾಗಿ ಜಮಖಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ವರದಿ : ಅಪ್ಪು ಪೋತರಾಜ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!