- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜನಸೇವೆ ಕಾರ್ಯ ಪ್ರಾರಂಭಿಸಿದ ಯುವಜನ ಸೇನೆ

ಜನಸೇವೆ ಕಾರ್ಯ ಪ್ರಾರಂಭಿಸಿದ ಯುವಜನ ಸೇನೆ

ಮುದ್ದೇಬಿಹಾಳ : ಕೋರೊನಾ ಸಂಕಷ್ಟದಲ್ಲಿರುವ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಯುವ ಜನ ಸೇನೆ ಸಂಘಟನೆಯಿಂದ ನಿರ್ಗತಿಕ ಬಡವರಿಗೆ, ನಿರಾಶ್ರಿತರಿಗೆ ಆಹಾರ ವಿತರಣೆ ಮಾಡುವ ಮೂಲಕ ಜನಸೇವೆ ಕಾರ್ಯ ಆರಂಭಿಸಿದರು.

ಈ ಸಂದರ್ಭದಲ್ಲಿ ತಂಗಡಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗ್ಯಯ್ಯ ಸಾರಂಗಮಠ ಮಾತನಾಡಿ, ಎಲ್ಲೇಡೆ ಕೋರೊನಾ ರಣಕೇಕೆ ಹಾಕುತ್ತಿದೆ. ಇಂತಹ ಸಂಕಷ್ಠದ ದಿನಗಳಲ್ಲಿಯುವ ಜನ ಸೇನೆಯ ಕಾರ್ಯಕರ್ತರು ಜನಸೇವೆ ಮಾಡುತ್ತಿರುವುದು ಮಾನವೀಯ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸಂತೋಷ ಹಗಟಗಿ, ಶಿವಾನಂದ ಅರಳಿಚಂಡಿ, ಷಣ್ಮುಖಪ್ಪ ಗೊಲಗೇರಿ, ವಿಇರುಪಾಕ್ಷಿ ಕತ್ತಿ, ಸಂಗನಗೌಡ ಪಾಟೀಲ, ಶರಣು ಢವಳಗಿ, ಶ್ರೀಕಾಂತ ಮಾದರ, ವಿರೇಶ ಢವಳಗಿ ಸೇರಿದಂತೆ ಹಲವರು ಬಾಗಿಯಾಗಿದ್ದರು.

ವರದಿ : ಶ್ರೀಪಾದ ಜಂಬಗಿ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!