- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗಾಂಧೀಜಿ ನೆನೆಯುವುದು ನಮ್ಮ ಕರ್ತವ್ಯ. ಶಂಕರಗೌಡ ಬಿರಾದಾರ

ಗಾಂಧೀಜಿ ನೆನೆಯುವುದು ನಮ್ಮ ಕರ್ತವ್ಯ. ಶಂಕರಗೌಡ ಬಿರಾದಾರ

ಬಸವನಬಾಗೇವಾಡಿ : ರಾಷ್ಟ್ರೀಯ ಬಸವಸೈನ್ಯದ ನೇತೃತ್ವದಲ್ಲಿ ಪೊಲೀಸ್ ಠಾಣೆಯ ಆವರಣದಲ್ಲಿನ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಹೂಮಾಲೆ ಹಾಕಿ ಪೂಜೆಗೈದರು.

ಈ ಸಂದರ್ಭದಲ್ಲಿ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಮನುಕುಲದ ಸೇವೆಯಲ್ಲಿ ನಾನು ದೇವರನ್ನು ಕಾಣಲೆತ್ತಿಸುತ್ತೇನೆ ಏಕೆಂದರೆ ದೇವರು ಸ್ವರ್ಗದಲ್ಲಯೋ, ನರಕದಲ್ಲಿಯೋ ಇಲ್ಲ ಪ್ರತಿಯೊಬ್ಬರಲ್ಲೂ ಇದ್ದಾನೆ, ಮಹಾತ್ಮ ಗಾಂಧೀಜಿ ನೆನೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಸೈನ್ಯದ ಉಪಾಧ್ಯಕ್ಷ ಸುನೀಲಗೌಡ ಚಿಕ್ಕೊಂಡ, ಸಂಗಮೇಶ ಓಲೇಕಾರ, ಸಂಜು ಬಿರಾದಾರ, ಗುರುರಾಜ ವಂದಾಲ, ದಯಾನಂದ ಜಾಲಗೇರಿ, ಸಂದೀಪ ಕೊಟ್ಯಾಳ, ವಿನೋದ ಗಬ್ಬೂರ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!