- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೂಲಿಕಾರ್ಮಿಕರಿಗೆ ತರಕಾರಿ ಕಿಟ್ ವಿತರಣೆ

ಕೂಲಿಕಾರ್ಮಿಕರಿಗೆ ತರಕಾರಿ ಕಿಟ್ ವಿತರಣೆ

ಬಸವನಬಾಗೇವಾಡಿ : ಕೊಲ್ಹಾರ ವಿ ಆರ್ ಎಚ್ ಉದ್ಯೋಗ ಸಮೂಹ ಸಂಸ್ಥೆ , ಶ್ರೀಶೈಲ ನರಸನಗೌಡರ ಅವರ ಅಭಿಮಾನಿ ಬಳಗ ಹಾಗೂ ಕೊಲ್ಹಾರದ ಶ್ರೀ ಬನಶಂಕರಿ ನೇಕಾರರ ಸಹಕಾರ ಸಂಘದ   ಸಹಯೋಗದಲ್ಲಿ, ಶ್ರಮೀಕ ವರ್ಗದವರಾದ ಟೇಲರ್, ಕೂಲಿಕಾರ್ಮಿಕರು, ಮನೆಗೆಲಸ ಮಾಡುವ ತಾಯೆಂದಿರು, ಮಡಿಕೆ ಮಾಡುವವರು ಸೇರಿದಂತೆ ಇನ್ನೀತರ ಬಡ ಜನರಿಗೆ ತರಕಾರಿ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಶೇಖಪ್ಪ ಕುಂಬಾರ, ಪರಪ್ಪ ಗಣಿ, ಸಂಸ್ಥೆಯ ಅಧ್ಯಕ್ಷ ವಿವೇಕಾನಂದ ರುದ್ರಪ್ಪ ಹುಲ್ಯಾಳ, ಸುರೇಶ ಸಿಂಹಾಸನ, ಮಲ್ಲು ಚೌಡಪ್ಪನವರ, ಗಿರೀಶ ಗಣಿ, ಸಂತೀಶ ಮಹೀಂದ್ರಕರ,ನಾಗಪ್ಪ ಗೌಡರ, ಲಕ್ಷ್ಮೀ  ಗೋಕಾವಿ ಸೇರಿದಂತೆ  ಮುಂತಾದವರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!