- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಎಪಿಎಂಸಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಪಾಟೀಲ

ಎಪಿಎಂಸಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಪಾಟೀಲ

ಬಸವನಬಾಗೇವಾಡಿ: ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ವಿಶ್ವನಾಥ ಪಾಟೀಲ ಆಯ್ಕೆಯಾಗಿದ್ದಾರೆ.

ವಿಜಯನಗರ ಸ್ಥಾಪನೆಯ ಪೂರ್ವ ಇತಿಹಾಸ ಭಾಗ- 3

ತಾಲೂಕಿನ ಮನಗೂಳಿ ಪಟ್ಟಣದ ವಿಶ್ವನಾಥ ಪಾಟೀಲ ಅವರು ಬುಧವಾರ ಮನಗೂಳಿ ಹಿರೇಮಠಕ್ಕೆ ಭೇಟಿ ನೀಡಿ ಶ್ರೀಮಠದ ಪೀಠಾಧಿಪತಿ ಅಭಿನವ ಸಂಗನಬಸವ ಶಿವಾರ್ಚಾಯ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು.

ಮಾಜಿ ಜಿಪಂ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಶರಣಯ್ಯ ನಂದಿಕೋಲಮಠ, ಬುಡ್ಡಾ ಕೊರ್ತಿ, ರಾವ್‌ಸಾಬ್ ಶಿಂಧೆ, ದೇವಾನಂದ ಗುಜಗೊಂಡ, ನಾಗಪ್ಪ ಹಾವನ್ನವರ್, ಶ್ರೀಶೈಲ ಮುತ್ತಪ್ಪನವರ, ವೀರೇಶ ಹಚ್ಚಡದ, ಮಲ್ಲು ಬೀರಲದಿನ್ನಿ, ನಿಂಗಪ್ಪ ಕರ್ಗಾರ, ಮಾಂತೇಶ ಹೂಗಾರ, ಮಂಜು ಅವಟಿ, ಸಚೀನ ಪಾಟೀಲ, ಪ್ರವೀಣ ಕರಿಶಂಕರಿ, ಮಾಂತೇಶ ಮನಗೂಳಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!