- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಇಡಿ ದಾಳಿಗೆ ಬಗ್ಗೆ ಜಮೀರ್ ಆರೋಪ. ಕುಮಾರಸ್ವಾಮಿ ಪ್ರತಿಕ್ರಿಯೆ

ಇಡಿ ದಾಳಿಗೆ ಬಗ್ಗೆ ಜಮೀರ್ ಆರೋಪ. ಕುಮಾರಸ್ವಾಮಿ ಪ್ರತಿಕ್ರಿಯೆ

ಕೊಡಗು : ಇಡಿ ದಾಳಿಗೆ ಕುಮಾರಸ್ವಾಮಿ ಪ್ರಚೋದನೆ ಮಾಡಿದ್ದಾರೆಂಬ ಜಮೀರ್ ಅಹಮ್ಮದ್ ಅವರ ಆರೋಪಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. 

ಸ್ವತಂತ್ರ ಸಂಗ್ರಾಮದ ಮಹನಿಯರಿಗೆ ನಮನ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್

ಈ ಕುರಿತಾಗಿ ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ  ಹೇಳಿಕೆ ನೀಡಿರುವ ಎಚ್‌.ಕೆ. ಕುಮಾರಸ್ವಾಮಿ, ಅವರು ಆ ರೀತಿ ಹೇಳಿದ್ದರೆ ತಪ್ಪು. ನಾವ್ಯಾಕೆ ಅವರ ಮೇಲೆ ದೂರು ಕೊಡೋಣ, ನಾವು ದೂರು ಕೊಡುವ ಅಗತ್ಯವಿಲ್ಲ. ನಾವು ಯಾವ ದೂರೂ ಕೊಟ್ಟಿಲ್ಲ ಎಂದು ಹೇಳಿದರು.

ಅದು ಜಮೀರ್ ಅಹಮದ್ ಅವರ ಕಲ್ಪಯಾಗಿದೆ ಅಷ್ಟೇ. ಜೆಡಿಎಸ್‌ ಅನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದಕ್ಕೆ ಜಮೀರ್ ಉತ್ತರಿಸಬೇಕು, ಅವರು ಬಿಜೆಪಿಯವರನ್ನು ಯಾಕೆ ದೂರುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!