- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆಕ್ಸಿಜನ್ ಘಟಕ ಮಂಜೂರಾತಿ : ಶಂಕರಗೌಡ ಬಿರಾದಾರ ಹರ್ಷ

ಆಕ್ಸಿಜನ್ ಘಟಕ ಮಂಜೂರಾತಿ : ಶಂಕರಗೌಡ ಬಿರಾದಾರ ಹರ್ಷ

ಬಸವನಬಾಗೇವಾಡಿ: ರಾಜ್ಯ ಸರ್ಕಾರ ಪಟ್ಟಣದಲ್ಲಿ ಆಕ್ಸಿಜನ್ ಉತ್ಪಾದಿಸುವ ಘಟಕ ಮಂಜೂರಾತಿ ಮಾಡಿರುವುದನ್ನು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹರ್ಷ ವ್ಯಕ್ತಪಡಿಸಿದ್ದಾರೆ.

ಕೊರೋನಾ ಎರಡನೇ ಅಲೆಯಿಂದ ತತ್ತರಿಸಿದ ತಾಲೂಕಿನ ಜನತೆಗೆ ಈ ಘಟಕದಿಂದ ಅನುಕೂಲವಾಗಲಿದೆ. ಅತೀ ಶೀಘ್ರದಲ್ಲಿ ಮಂಜೂರಾದ ಘಟಕವನ್ನು ಪ್ರಾರಂಭಿಸಿ ಜನರ ಪ್ರಾಣವನ್ನು ಉಳಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ವಿಜಯಪುರ ಜಿಲ್ಲೆಯನ್ನು ಪೂರ್ಣ ಪ್ರಮಾಣದ ಲಾಕ್‌ಡೌನ್ ಮಾಡಬೇಕು, ಮದುವೆ ಸಮಾರಂಭಗಳನ್ನು ರದ್ದುಪಡಿಸಬೇಕು, ಕೊರೋನಾ ಸೋಂಕು ಹತೋಟಿಗೆ ಬರಬೇಕಾದರೆ ಇನ್ನೂ ಎರೆಡ್ಮೂರು ತಿಂಗಳಗಳಾಗಬಹುದು ಇಂತಹ ಪರಿಸ್ಥಿತಿಯಲ್ಲಿ ಮದುವೆ ಸಮಾರಂಭಗಳನ್ನು ಮುಂದೂಡುವುದು ಸೂಕ್ತ, ಮದುವೆ ಮನೆಗಳು ಕೋವಿಡ್ ಹಾಟ್ಸ್ಸ್ಪಾಟ್‌ಗಳಾಗಿ ಪರಿವರ್ತನೆಯಾಗದಂತೆ ಸರ್ಕಾರ ತಡೆ ಹಿಡಿಯಬೇಕೆಂದು ಪ್ರಕಟಣೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!