- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಪ್ಪು ಅಭಿಮಾನಿಗಳಿಂದ ಅಮೀರ್ ಚಿತ್ರಮಂದಿರದಲ್ಲಿ ಶ್ರದ್ಧಾಂಜಲಿ

ಅಪ್ಪು ಅಭಿಮಾನಿಗಳಿಂದ ಅಮೀರ್ ಚಿತ್ರಮಂದಿರದಲ್ಲಿ ಶ್ರದ್ಧಾಂಜಲಿ

ವಿಜಯಪುರ: ಯುವರತ್ನ ಪುನಿತ್ ರಾಜ್ ಕುಮಾರ ನಿಧನ ಹಿನ್ನಲೆ, ನಗರದ ಅಮೀರ್  ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ಶೃದ್ದಾಂಜಲಿ ಅರ್ಪಿಸಲಾಯಿತು.

ಭಾವಚಿತ್ರಕ್ಕೆ ಪುಷ್ಪಾರ್ಚನೆ, ಕ್ಯಾಂಡಲ್ ಬೆಳಗಿ ನಮಿಸುವ ಮೂಲಕ ಅಭಿಮಾನಿಗಳು ಅಪ್ಪುವಿಗೆ ಶೃದ್ದಾಂಜಲಿ ಕೋರಿದರು.

ಕನ್ನಡ ಚಿತ್ರರಂಗದಲ್ಲಿಯೇ ಅಪ್ಪು ತನ್ನ ನಟನೆಯ ಮೂಲಕ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಈ ಅಕಾಲಿಕ ನಿಧನಕ್ಕೆ ವಿಜಯಪುರದ ಅಭಿಮಾನಿಗಳು ಇಂದು ಸಾಯಂಕಾಲ ಶ್ರದ್ಧಾಂಜಲಿ ಅರ್ಪಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!